ಅಂಜಲಿ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಳು. ಅವಳು ಈಗಷ್ಟೇ ಈ ಖುಷಿಯ ವಿಷಯವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಅವಳು ವೈದ್ಯರ ಸಲಹೆಯಂತೆ ಕಳೆದ ಎರಡು ದಿನಗಳಿಂದ ಐರನ್-ಫೋಲಿಕ್ ಆಸಿಡ್ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದಳು. ಅವಳ ಮಲದ ಬಣ್ಣವನ್ನು ನೋಡಿ ಅವಳು ಭಯಗೊಂಡಿದ್ದಳು. ಇದು ಕಪ್ಪು ಆಗಿತ್ತು. ಅವಳು ತುಂಬಾ ಭಯಭೀತಳಾಗಿ ವೈದ್ಯರನ್ನು ಭೇಟಿ ಮಾಡಲು ಧಾವಿಸಿದಳು. ಅವಳು ತನ್ನ ತೊಂದರೆಯನ್ನು ವೈದ್ಯರಿಗೆ ವಿವರಿಸುತ್ತಾಳೆ. ಆಕೆಯ ವೈದ್ಯರು ನಗುತ್ತಾ, "ಅಂಜಲಿ - ಭಯಪಡಬೇಡ, ನೀನು ತೆಗೆದುಕೊಂಡ ಐರನ್ ಮಾತ್ರೆಗಳ ಕಾರಣದಿಂದಾಗಿ ನಿನ್ನ ಮಲದ ಬಣ್ಣ ಕಪ್ಪಾಗಿದೆ... ನಿನಗಾಗಿ ಮತ್ತು ಬೆಳೆಯುತ್ತಿರುವ ಮಗುವಿಗೆ ಐರನ್ ಮಾತ್ರೆಗಳು ಬಹಳ ಮುಖ್ಯವಾಗಿದೆ."
ಗರ್ಭಧಾರಣೆಯ ರಕ್ತಹೀನತೆ ವಯಸ್ಕರಲ್ಲಿ ಕಂಡುಬರುವ ರಕ್ತಹೀನತೆಗಳಲ್ಲಿ ಒಂದಾಗಿದೆ, ಇದು ಕೆಲವು ಬಾರಿ ಕೆಲವು ಕಾಯಿಲೆಯಿಂದಾಗಿ ಕಂಡುಬರುವುದಿಲ್ಲ. ಗರ್ಭಾವಸ್ಥೆಯಲ್ಲಿ ರಕ್ತದ ಪರಿಮಾಣಕ್ಕೆ ಏನಾಗುತ್ತದೆ ಎಂಬುದನ್ನು ವಿವರಿಸಲು, ಒಂದು ಚೆಂಬು ಅರ್ಧ ನೀರಿನಿಂದ ತುಂಬಿರುವುದನ್ನು ಊಹಿಸಿ ಮತ್ತು 12 ಗ್ರಾಂಗಳಷ್ಟು ಕೆಂಪು ಬಣ್ಣವನ್ನು ಸೇರಿಸಿದೆ ಎಂದು ಭಾವಿಸಿ. ಈಗ ನೀವು 50% ಹೆಚ್ಚಿನ ನೀರನ್ನು ಬೀಕರ್ ಗೆ ಸೇರಿಸಿದಾಗ ಮತ್ತು ಅದರ ಜೊತೆ ಕೇವಲ 3 ಗ್ರಾಂ ಕೆಂಪು ಬಣ್ಣವನ್ನು ಸೇರಿಸಿದಾಗ, ದ್ರಾವಕ ದುರ್ಬಲ ಅಥವಾ ತೆಳುವಾಗುತ್ತದ. ಅದೇ ತರಹ ಗರ್ಭಾವಸ್ಥೆಯಲ್ಲಿ ಸಂಭವಿಸುತ್ತದೆ. ಪ್ಲಾಸ್ಮಾ ಪ್ರಮಾಣವು 50% ಹೆಚ್ಚಾಗಿದ್ದರೂ, ಕೆಂಪು ಜೀವಕೋಶದ ದ್ರವ್ಯರಾಶಿಯು 15 ರಿಂದ 25% ರಷ್ಟು ಮಾತ್ರ ಹೆಚ್ಚಾಗುತ್ತದೆ.
अंजलि पहली बार गर्भवती है। उसकी गर्भावस्था की खबर वह अभी अभी जानकार ख़ुशी में है। उसने पिछले दो दिनों से आयरन-फोलिक एसिड की गोलियां लेना शुरू कर दिया है जैसा कि जांच के बाद दाई ने निर्देश दिया था। वह उसके मल का रंग देखने के बाद डर गयी थी। यह काला था। वह बहुत डर गई थी और तुरंत डॉक्टर के पास गयी। उसने अपने डॉक्टर को अपनी चिंता सुनाई। उसके डॉक्टर हँसे और कहा, "अंजली - डरो मत, आपके मल का रंग उस लोहे की गोलियों के कारण है जिसे आप ले रहे हैं।" आपके लिए और विकासशील बच्चे के लिए आयरन बहुत महत्वपूर्ण है।
गर्भावस्था के एनीमिया वयस्कों में होनेवाली अनैमिआ में से एक है जहां यह किसी बीमारी के कारण नहीं देखा जाता है। उदाहरण के लिए, गर्भावस्था के दौरान रक्त की मात्रा के साथ क्या होता है, आइए हम एक बीकर आधा पानी से भरकर कल्पना करें और इसमें 12 ग्राम लाल रंग शामिल हो। अब जब आप बीकर को 50% अधिक पानी जोड़ते हैं लेकिन इसे केवल 3 ग्राम लाल रंग में जोड़ते हैं, परिणामस्वरूप समाधान पतला होता है। गर्भावस्था में भी ऐसा ही होता है। यद्यपि प्लाज्मा की मात्रा 50% बढ़ जाती है, फिर भी लाल रख्त कोशिका द्रव्यमान केवल 15 से 25% तक बढ़ जाता है। एक स्वस्थ गर्भवती महिला में, यह माना जाता है की प्लाज्मा की मात्रा लगभग 1250 मिलीलीटर वृद्धि हो सकती है। उनका पूर्व-गर्भावस्था प्लाज्मा मात्रा 2600 मिलीलीटर के करीब होगी। जबकि लाल रख्त कोशिका द्रव्यमान अपेक्षाकृत बहुत कम है, महिलाओं में लगभग 250 मिलीलीटर (कुछ गैर-गर्भवती मात्रा में 18%) की वृद्धि हो सकती है जो कोई पूरक आयरन नहीं लेते हैं और 400 से 450 मिलीलीटर के बीच में वृद्धि हो सकती जिनमे जो भी पूरक आयरन लेते है। इस प्रकार आप लाल कोशिकाओं में कमजोर पड़ने को देखते हैं।