ಗರ್ಭಾವಸ್ಥೆಯಲ್ಲಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಗರ್ಭಾವಸ್ಥೆಯ ಸಮಸ್ಯೆಗಳ ಅಪಾಯಗಳು ಉಂಟಾಗಬಹುದು ಮತ್ತು ಮಕ್ಕಳಲ್ಲಿ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಒಂದು ಅಧ್ಯಯನವು ಎಚ್ಚರಿಸಿದೆ.
ಸಿಸೇರಿಯನ್ ಶಸ್ತ್ರ ಚಿಕೆತ್ಸೆಯು ಅಪೂರೂಪವೇನಲ್ಲ ಆದರೆ ಮಹಿಳೆಯರು ಗರ್ಭಧಾರಣೆ ಮಾಡಲು ಸಿಸೇರಿಯನ್ ನ್ನು ಆಯ್ಕೆ ಮಾಡುತ್ತಿರುವ ಸಂಖ್ಯೆ ವಿಶ್ವದಾದ್ಯಂತದ ಒಂದು ಕಾಳಜಿಯ ವಿಷಯವಾಗಿದೆ, ಏಕೆಂದರೆ ಈ ಪ್ರಕ್ರಿಯೆಯು ಅಲ್ಪಾವಧಿಯ ಮತ್ತು ದೀರ್ಘಾವಧಿ ದುಷ್ಪರಿಣಾಮಗಳನ್ನು ಹೊಂದಿದೆ ಮತ್ತು ಆರೋಗ್ಯ-ರಕ್ಷಣೆಗೆ ಮಾಡುವ ವೆಚ್ಚವನ್ನು ಕೂಡ ಹೆಚ್ಚು ಮಾಡುತ್ತಿದೆ.
35 ವಯಸ್ಸಿನ ನಂತರ ಗರ್ಭಧರಿಸುವುದು ಅಪಾಯಕಾರಿ ಎಂದು ನಿಮ್ಮ ಸುತ್ತಲಿನ ಜನರಿಂದ ನಿಮಗೆ ಸಾಕಷ್ಟು ಬಾರಿ ಸಲಹೆ ಮತ್ತು ಎಚ್ಚರಿಕೆ ಸಿಕ್ಕಿರಬಹುದು. 35 ಅಥವಾ 35 ರ ನಂತರ ಗರ್ಭಿಣಿಯಾಗುವ ಆಯ್ಕೆ ಉದ್ದೇಶಪೂರ್ವಕವಾಗಿ ಇರದೇ ಇರಬಹುದು: ಸಮಯಕ್ಕೆ ಸರಿಯಾಗಿ ನಿಮ್ಮ ಜತೆಗಾರ ಸಿಗದೇ ಇರಬಹುದು; ನಿಮ್ಮ ವೃತ್ತಿಜೀವನ ಅಡ್ಡವಾಗಿರಬಹುದು; ನೀವು ಆರಂಭದಲ್ಲಿ ಮಗು ಬೇಡ ಎಂದು ತೀರ್ಮಾನಿಸಿದ್ದಿರಬಹುದು; ನೀವು ತಾಯಿಯಾಗಲು ತೊಂದರೆಗಳನ್ನು ಹೊಂದಿರಬಹುದು.
Page 1 of 11