Monday, 17 September 2018 11:04

ಪ್ಲಾಸೆಂಟಾ ಪ್ರಿವಿಯಾ

Written by
ಪ್ಲಾಸೆಂಟಾ ಪ್ರಿವಿಯಾ ಎಂದರೆ ಜರಾಯು ಅಥವಾ ಮಾಸುಚೀಲ ಮೊದಲು ಎಂದರ್ಥ. ಈ ಸ್ಥಿತಿಯಲ್ಲಿ ಪ್ಲಾಸೆಂಟಾ (ಜರಾಯು) ಗರ್ಭಾಶಯದ ಕೆಳ ಭಾಗದಲ್ಲಿ ಗರ್ಭಕೋಶದ ಮಾರ್ಗದ (ಆಂತರಿಕ OS) ಹತ್ತಿರ ಅಥವಾ ಈ ಮಾರ್ಗವನ್ನು ಪೂರ್ತಿಯಾಗಿ ಮುಚ್ಚಿದಂತೆ ನೆಡಲ್ಪಟ್ಟಿರುತ್ತದೆ. ಮತ್ತೆ ಇದು ಗರ್ಭಾವಸ್ಥೆಯ 20 ವಾರಗಳ ನಂತರ ಸಾಮಾನ್ಯವಾಗಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ, ಪ್ಲಾಸೆಂಟಾ ಗರ್ಭಾಶಯದ ಮೇಲೆ ಸ್ಥಾಪಿತವಾಗಿರುತ್ತದೆ.
ತುಂಬಾ ಮಹಿಳೆಯರು ಕಟ್ಟಿಗೆ, ಮರದ ಸಿಪ್ಪೆ, ಕೆಸರು, ಬಳಪ, ಇದ್ದಿಲು ಮತ್ತು ಟೂತ್ಪೇಸ್ಟ್ ಗಳಂತಹ ಆಹಾರವಲ್ಲದ ಪದಾರ್ಥಗಳನ್ನು ತಿನ್ನುವ ಕಡುಬಯಕೆಯ ಬಗ್ಗೆ ನನ್ನ ಹತ್ತಿರ ನನ್ನ ಅನಿಸಿಕೆ ಪಡೆಯಲು ಕೇಳುತ್ತಿರುತ್ತಾರೆ. ಆಹಾರೇತರ ವಸ್ತುಗಳಿಗೆ ಈ ಹಂಬಲಿಸುವಿಕೆಯನ್ನು ಪೈಕಾ ಎಂದು ಕರೆಯಲಾಗುತ್ತದೆ. ಪೈಕಾ ಮಕ್ಕಳಲ್ಲಿ ಕೂಡ ಕಂಡುಬರುತ್ತದೆ. ಪೈಕಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಆದರೆ ಕೆಲವು ಕೊರತೆಗಳಿಗೆ ಸಂಬಂಧಿಸಿರಬಹುದು ಎಂದು ತಜ್ಞರು ನಂಬಿದ್ದಾರೆ. ಅವುಗಳಲ್ಲಿ…
ಕೆಲವು ಮಹಿಳೆಯರಿಗೆ ಗರ್ಭಧಾರಣೆಯ ಮೊದಲ ಕೆಲವು ವಾರಗಳಲ್ಲಿ ರಕ್ತಸ್ರಾವವಾಗಬಹುದು. ಈ ಸಮಯದಲ್ಲಿ ಅವರಿಗೆ ವಿಶ್ರಾಂತಿಸಲು ಹೇಳಲಾಗುತ್ತದೆ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ನ ಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಹಾಗಿದ್ರೆ ಪ್ರೊಜೆಸ್ಟ್ರೊನ್ ಅಂದರೆ ಏನೆಂದು ನಾವು ತಿಳಿದುಕೊಳ್ಳೋಣ ಬನ್ನಿ.
Page 6 of 11