ಗರ್ಭಿಣಿಯರಿಗೆ ಆಹಾರ ಕಡುಬಯಕೆ ಏಕೆ? ನನಗೆ ಇನ್ನೂ ನೆನಪಿದೆ ನನ್ನ ಸ್ನೇಹಿತೆಯೊಬ್ಬಳು ಗರ್ಭಿಣಿಯಾಗಿದ್ದಾಗ ಮತ್ತು ಅಮೇರಿಕಾದ ದೂರದ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ತನ್ನ 6 ನೇ ತಿಂಗಳಿನಲ್ಲಿ ಒಂದು ದಿನ ಬೆಳಿಗ್ಗೆ ಮಸಾಲಾ ದೋಸಕ್ಕೆ ಹಂಬಲಿಸಿದ್ದಳು. ಭಾರತೀಯ ರೆಸ್ಟೋರೆಂಟ್ಗಳು ಬಹಳ ಸಾಮಾನ್ಯವಾಗಿ ಸಿಗದೇ ಇರುವ ಪ್ರದೇಶ ಮತ್ತು ಅವಳು ಆಕೆಯ ಪತಿಯನ್ನು 120 ಮೈಲುಗಳಷ್ಟು ದೂರದ ಭಾರತೀಯ ರೆಸ್ಟೋರೆಂಟ್ ಗೆ ಹೋಗುವಂತೆ ಮಾಡಿದಳು.…
ನಿಮ್ಮ ಗರ್ಭಧಾರಣೆಯ ದಿನಾಂಕಗಳನ್ನು ದೃಢೀಕರಿಸಲು ಮೊದಲ ತ್ರೈಮಾಸಿಕದ ಸ್ಕ್ಯಾನ್ ಸಾಮಾನ್ಯವಾಗಿ 8 ರಿಂದ 12 ವಾರಗಳ ಗರ್ಭಧಾರಣೆಯವರೆಗೆ ಮಾಡಲಾಗುತ್ತದೆ. ಗರ್ಭಾವಸ್ಥೆಯ ದಿನಾಂಕ ದೃಡೀಕರಣ ಹೊರತುಪಡಿಸಿ, ಈ ಸಮಯದಲ್ಲಿ ವೈದ್ಯರು ಗರ್ಭಧಾರಣೆಯ ಸ್ಥಳವನ್ನು ಕಂಡುಹಿಡಿಯಲು ಈ ಸ್ಕ್ಯಾನ್ ನ್ನು ಮಾಡುತ್ತಾರೆ. ಕೆಲವು ಮಹಿಳೆಯರಲ್ಲಿ, ಗರ್ಭಾಶಯದ ಗೋಡೆಯಲ್ಲಿ ಅಳವಡಿಸಿಕೊಳ್ಳುವ ಬದಲು ಫಲವತ್ತಾದ ಮೊಟ್ಟೆಯು ಅಂಡಾಶಯವನ್ನು ಗರ್ಭಕೋಶಕ್ಕೆ ಸಂಪರ್ಕಿಸುವ ಫಾಲೋಪಿಯನ್ ಟ್ಯೂಬ್ಗಳಲ್ಲಿ ಒಂದಾಗಬಹುದು. ಇದು ಗರ್ಭಾಶಯದ ಹೊರಗಡೆ…
ಮಹಿಳೆಯ ದೇಹದಲ್ಲಿ ಗರ್ಭಾವಸ್ಥೆ ಬಹಳಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಮಲಬದ್ಧತೆಗೆ, ಪದೇ ಪದೇ ಮೂತ್ರ ವಿಸರ್ಜನೆ, ವಾಂತಿ ಮತ್ತು ಹಲವು ರೋಗಲಕ್ಷಣಗಳನ್ನು ಹೆಚ್ಚಿಸಬಹುದು. ಕೆಲವು ಲಕ್ಷಣಗಳು ಸಾಮಾನ್ಯ ಆಗಿವೆ. ನಿಮ್ಮ ವೈದ್ಯರ ಜೊತೆ ಸಮಾಲೋಚಿಸಲು ಮತ್ತು ನೀವು ಸಂಪರ್ಕಿಸಬೇಕಾದ ಕೆಲವು ಲಕ್ಷಣಗಳನ್ನು ಯಾವತ್ತೂ ಕಡೆಗಾಣಿಸಬೇಡಿ.
Page 8 of 11