Displaying items by tag: ವಿಟಮಿನ್ ಡಿ ಕೊರತೆ ಮತ್ತು ಸ್ತನ ಕ್ಯಾನ್ಸರ್

ವಿಟಮಿನ್ D ನಿಮಗೆ ಆರೋಗ್ಯಯುತ ಮೂಳೆಗಳನ್ನು ನೀಡುವದಲ್ಲದೆ ವಿವಿಧ ರೀತಿಯ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ದಿಂದ ಉಂಟಾಗುವ ಮರಣಗಳನ್ನು ಕಡಿಮೆಗೊಳಿಸಬಹುದು, ವಿಶೇಷವಾಗಿ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ ಮಹಿಳೆಯರಲ್ಲಿ ಎಂದು ಒಂದು ಅಧ್ಯಯನ ತಿಳಿಸಿದೆ. ಉತ್ತರ ಅಮೆರಿಕಾದ ಮೆನೋಪಾಸ್ ಸೊಸೈಟಿಯ (NAMS) ಜರ್ನಲ್ ಮೆನೊಪಾಸ್ ನಲ್ಲಿ ಸೆಪ್ಟೆಂಬರ್ 19, 2018 ರಂದು ಈ ಅಧ್ಯಯನವನ್ನು ಪ್ರಕಟಿಸಲಾಯಿತು.