Displaying items by tag: ಪ್ಲಾಸೆಂಟಾ ಪ್ರಿವಿಯಾ ಲಕ್ಷಣಗಳು

ಪ್ಲಾಸೆಂಟಾ ಪ್ರಿವಿಯಾ ಎಂದರೆ ಜರಾಯು ಅಥವಾ ಮಾಸುಚೀಲ ಮೊದಲು ಎಂದರ್ಥ. ಈ ಸ್ಥಿತಿಯಲ್ಲಿ  ಪ್ಲಾಸೆಂಟಾ (ಜರಾಯು) ಗರ್ಭಾಶಯದ ಕೆಳ ಭಾಗದಲ್ಲಿ ಗರ್ಭಕೋಶದ ಮಾರ್ಗದ (ಆಂತರಿಕ OS) ಹತ್ತಿರ ಅಥವಾ ಈ ಮಾರ್ಗವನ್ನು ಪೂರ್ತಿಯಾಗಿ ಮುಚ್ಚಿದಂತೆ ನೆಡಲ್ಪಟ್ಟಿರುತ್ತದೆ. ಮತ್ತೆ ಇದು ಗರ್ಭಾವಸ್ಥೆಯ 20 ವಾರಗಳ ನಂತರ ಸಾಮಾನ್ಯವಾಗಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ, ಪ್ಲಾಸೆಂಟಾ ಗರ್ಭಾಶಯದ ಮೇಲೆ ಸ್ಥಾಪಿತವಾಗಿರುತ್ತದೆ.