Displaying items by tag: ಗರ್ಭಾವಸ್ಥೆಯಲ್ಲಿ ನಿಮ್ಮ ಎಡಭಾಗದಲ್ಲಿ ಒರಗಿ ನಿದ್ರೆ

ಅನೇಕವೇಳೆ, ವೈದ್ಯರು ನಿಮಗೆ ರಾತ್ರಿಯಲ್ಲಿ ನಿಮ್ಮ ಎಡಭಾಗದಲ್ಲಿ ಒರಗಿ ನಿದ್ರೆ ಮಾಡಲು ಹೇಳುತ್ತಾರೆ. ಆದರೆ, ಏಕೆ?

 

ವೈದ್ಯರು ಹೀಗೆ ಹೇಳಲು ಒಂದು ವೈದ್ಯಕೀಯ ಕಾರಣವಿದೆ. ಅದಕ್ಕೂ ಮುಂಚೆ ನಿಮಗೆ ಇದು ತಿಳಿದಿರಲಿ; ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಹಗ್ಗ-ಜಗ್ಗಾಟದ ಹಾಗೆ ಒಂದು ಅದ್ಭುತ ವಿದ್ಯಮಾನ ನಡೆದಿರುತ್ತದೆ.