Displaying items by tag: ಒಮೇಗಾ3 ಫ್ಯಾಟಿ ಆಸಿಡ್ ಮಾತ್ರೆಗಳು

ಗರ್ಭಾವಸ್ಥೆಯಲ್ಲಿ ಮಹಿಳೆಯರು ಮೀನಿನ-ಎಣ್ಣೆ-ಪೂರಕಗಳನ್ನು ಸೇವಿಸುವದರಿಂದ ತಮ್ಮ ಮಕ್ಕಳ ಬಾಲ್ಯದ ಆರಂಭದಲ್ಲಿ ಮೂಳೆ ಮತ್ತು ಮಾಂಸಖಂಡಗಳ ಆರೋಗ್ಯಕರ ಬೆಳವಣಿಗೆಯಾಗುವುದು ಎಂದು ಒಂದು ಡ್ಯಾನಿಷ್ ಸಂಶೋಧನೆ ಬಹಿರಂಗ ಪಡಿಸಿದೆ.