Displaying items by tag: ಗರ್ಭಾವಸ್ಥೆ ಮತ್ತು ವಿಚಿತ್ರ ಕನಸುಗಳು

ಗೊಂದಲ ಮತ್ತು ವಿಲಕ್ಷಣವಾದ ಕನಸುಗಳು ಯಾರಿಗಾದರೂ ಸರಿ ಸ್ವಲ್ಪ ಭಯವನ್ನು ಉಂಟುಮಾಡುತ್ತವೆ. ಗರ್ಭಾವಸ್ಥೆ ನಿಮಗೆ ಹೆಚ್ಚು ತೀವ್ರ ಮತ್ತು ವಿಚಿತ್ರ ಕನಸುಗಳನ್ನು ತರುತ್ತದೆ.

 

ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಗರ್ಭಿಣಿಯಾಗದವರಿಗಿಂತ ತೀವ್ರ ಮತ್ತು ಗೊಂದಲದ ಕನಸುಗಳನ್ನು ಕಾಣುತ್ತಾರೆ ಎಂದು ಅಧ್ಯಯನಗಳನ್ನು ಕಂಡುಕೊಂಡಿವೆ. ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ ಮಹಿಳೆಯರು ಹಿಂದಿನ ಹಂತಗಳಿಗಿಂತ ಹೆಚ್ಚು ಭ್ರಮೆಭರಿತ ಕನಸುಗಳನ್ನು ಅನುಭವಿಸುತ್ತಾರೆ.