ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ ಗಳು ಎಂದರೇನು? ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ ಗಳು ಗುಲಾಬಿ ಅಥವಾ ಕೆಲವೊಮ್ಮೆ ಕೆನ್ನೇರಳೆ ಬಣ್ಣದಾಗಿದ್ದು, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಅವಕಾಶ ಕಲ್ಪಿಸಲು ಗರ್ಭಾಶಯದ ಕೊನೆಯ ಹಂತಗಳಲ್ಲಿ ಹೊಟ್ಟೆಯ ಶೀಘ್ರ ವಿಸ್ತರಣೆ ಆಗುವದರಿಂದ ಕಾಣಿಸಿಕೊಳ್ಳುತ್ತದೆ. ಸ್ಟ್ರೆಚ್ ಮಾರ್ಕ್ಸ್ ನಿಮ್ಮ ತೊಡೆಗಳು, ಪೃಷ್ಠಗಳು, ತೊಡೆಗಳು, ಸೊಂಟ ಮತ್ತು ಸ್ತನಗಳ ಮೇಲೆ ಕಾಣಿಸಿಕೊಳ್ಳಬಹುದು.
ಗರ್ಭಾವಸ್ಥೆಯಲ್ಲಿ ಗರ್ಭಿಣಿ ಮಹಿಳೆಯರು ನಿರಂತರವಾಗಿ ತಪ್ಪು ಮತ್ತು ಸರಿಯ ನಡುವೆ ಇರುವ ವ್ಯತ್ಯಾಸವನ್ನು ಅರಿತುಕೊಳ್ಳಲು ಯಾವಾಗಲು ಹೆದರುತ್ತಾರೆ. ಗರ್ಭಾವಸ್ಥೆಯಲ್ಲಿ ಪ್ರಯಾಣಿಸುವುದು ಸುರಕ್ಷಿತವೇ? ತಾವು ತಿನ್ನುವ ಆಹಾರದಿಂದ ಹೊಟ್ಟೆಯಲ್ಲಿನ ಮಗುವಿಗೆ ಯಾವುದಾದರೂ ಸಮಸ್ಯೆ ಉಂಟಾಗುತ್ತದಯೇ? ಈ ನೂರಾರು ಒಗಟುಗಳ ಮಧ್ಯೆ ಗರ್ಭಿಣಿ ಮಹಿಳೆಯರಿಗೆ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವದೋ ಅಥವಾ ಬೇಡವೋ ಎಂಬುದರ ಬಗೆಗೆ ಕೂಡ ಚಿಂತೆ ಇದೆ. ಗರ್ಭಾವಸ್ಥೆಯಲ್ಲಿ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗುವದರಿಂದ ಮಗುವಿಗೆ…
ಅನೇಕವೇಳೆ, ವೈದ್ಯರು ನಿಮಗೆ ರಾತ್ರಿಯಲ್ಲಿ ನಿಮ್ಮ ಎಡಭಾಗದಲ್ಲಿ ಒರಗಿ ನಿದ್ರೆ ಮಾಡಲು ಹೇಳುತ್ತಾರೆ. ಆದರೆ, ಏಕೆ? ವೈದ್ಯರು ಹೀಗೆ ಹೇಳಲು ಒಂದು ವೈದ್ಯಕೀಯ ಕಾರಣವಿದೆ. ಅದಕ್ಕೂ ಮುಂಚೆ ನಿಮಗೆ ಇದು ತಿಳಿದಿರಲಿ; ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಹಗ್ಗ-ಜಗ್ಗಾಟದ ಹಾಗೆ ಒಂದು ಅದ್ಭುತ ವಿದ್ಯಮಾನ ನಡೆದಿರುತ್ತದೆ.