Displaying items by tag: ನವಜಾತ ಶಿಶು ನಿದ್ರೆ

Tuesday, 25 September 2018 05:26

ನವಜಾತ ಶಿಶು ನಿದ್ರೆ

ನಿಮ್ಮ ಮಗುವಿನ ಆಗಮನದಿಂದ ನೀವು ಸಂತೋಷ, ಉತ್ಸಾಹ ಮತ್ತು ಕೆಲವೊಮ್ಮೆ ಆತಂಕದ ಮಿಶ್ರ ಭಾವನೆಗಳಿಂದ ಕೂಡಿರುವಿರಿ. ಪ್ರಸವದ ಪ್ರಕ್ರಿಯೆಗಳಿಂದ ನೀವು ಮತ್ತು ನಿಮ್ಮ ಮಗು ಸಾಕಷ್ಟು ಸುಸ್ತಾಗಿರುವಿರಿ. ಇದು ಸಾಮಾನ್ಯ. ಆದಷ್ಟು ಅತಿಥಿಗಳನ್ನು ಈ ಸಮಯದಲ್ಲಿ ದೂರವಿಡಿ ಮತ್ತು ಮಗುವಿನ ಅಗತ್ಯಗಳ ಕಡೆಗೆ ಪೂರ್ಣ ಗಮನ ಕೊಡಿ.

Published in Kannada Baby Blogs