Displaying items by tag: ಮಗುವಿನ ಒದೆಗಳ ಸಂಖ್ಯೆ ಲೆಕ್ಕ

ಗರ್ಭಾವಸ್ಥೆಯಲ್ಲಿ ಶಿಶುವಿನ ಚಲನೆ-ವಲನೆಯು ಗರ್ಭಿಣಿ ಮಹಿಳೆಯ ಜೀವನದ ಅತ್ಯಂತ ರೋಮಾಂಚಕ ಕ್ಷಣವಾಗಿದೆ. ಗರ್ಭಾಶಯದಲ್ಲಿ ಶಿಶುವಿನ ಚಲನೆ-ವಲನೆಯ ಅನುಭವ ಒಂದು ಹೊಸ ಜೀವನದ ಸಂಕೇತವಾಗಿದೆ.  ಹೆಚ್ಚಿನ ಮಹಿಳೆಯರು ತಮ್ಮ ಗರ್ಭಾವಸ್ಥೆಯ 16 ರಿಂದ 24 ವಾರಗಳ ನಡುವೆ ಮಗುವಿನ ಚಲನೆಯನ್ನು ಅನುಭವಿಸಿಸುತ್ತಾರೆ.