ಗರ್ಭಾವಸ್ಥೆಯಲ್ಲಿ ಶಿಶುವಿನ ಚಲನೆ-ವಲನೆಯು ಗರ್ಭಿಣಿ ಮಹಿಳೆಯ ಜೀವನದ ಅತ್ಯಂತ ರೋಮಾಂಚಕ ಕ್ಷಣವಾಗಿದೆ. ಗರ್ಭಾಶಯದಲ್ಲಿ ಶಿಶುವಿನ ಚಲನೆ-ವಲನೆಯ ಅನುಭವ ಒಂದು ಹೊಸ ಜೀವನದ ಸಂಕೇತವಾಗಿದೆ. ಹೆಚ್ಚಿನ ಮಹಿಳೆಯರು ತಮ್ಮ ಗರ್ಭಾವಸ್ಥೆಯ 16 ರಿಂದ 24 ವಾರಗಳ ನಡುವೆ ಮಗುವಿನ ಚಲನೆಯನ್ನು ಅನುಭವಿಸಿಸುತ್ತಾರೆ.
This is Your 24th week. This week the doctor may get a glucose test done for you during your checkup. The doctor draws your blood for testing for gestational diabetes. Most of the time this test is done in the 24th week. Gestational diabetes is seen in 2 to 3 % of the pregnant women. Gestational diabetes can be controlled and usually disappears after delivery.