Displaying items by tag: ಗಂಡು ಮಗುವನ್ನು ಗರ್ಭಧರಿಸುವುದು ಹೇಗೆ

ನಿರ್ದಿಷ್ಟ ಲಿಂಗದ ಮಗುವನ್ನು ಪಡೆಯುವ ಮಾರ್ಗಗಳ ಬಗೆಗೆ ವೀಕ್ಷಕರಿಂದ ನಮಗೆ ಅನೇಕ ಪ್ರಶ್ನೆಗಳು ಬರುತ್ತಾ ಇರುತ್ತವೆ. ಕೆಲವು ಪೋಷಕರು ಕೆಲವು ನಿರ್ದಿಷ್ಟ ಆಹಾರಗಳನ್ನು ತಿನ್ನುತ್ತಿದ್ದರೆ ನಿರ್ದಿಷ್ಟ ಲಿಂಗವನ್ನು ಖಾತರಿಪಡಿಸಬಹುದೆಂದು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ, ಇನ್ನು ಕೆಲವರು ನಿರ್ದಿಷ್ಟ ಗಿಡಮೂಲಿಕೆ ಔಷಧಿ ಅಥವಾ ಲೈಂಗಿಕ ಕ್ರಿಯೆಯ ಸಮಯವು ಗಂಡು ಅಥವಾ ಹೆಣ್ಣು ಮಗುವನ್ನು ಪಡೆಯಲು ಸಹಾಯ ಮಾಡಬಹುದೇ ಎಂದು ತಿಳಿಯಲು ಬಯಸುತ್ತಾರೆ. ಬನ್ನಿ, ಈ ಕುರಿತು ಕೆಲವು ಸತ್ಯ ಮತ್ತು ಮಿಥ್ಯಗಳನ್ನು ತಿಳಿದುಕೊಳ್ಳೋಣ.

Published in Kannada Baby Blogs