ತುಂಬಾ ಮಹಿಳೆಯರು ಕಟ್ಟಿಗೆ, ಮರದ ಸಿಪ್ಪೆ, ಕೆಸರು, ಬಳಪ, ಇದ್ದಿಲು ಮತ್ತು ಟೂತ್ಪೇಸ್ಟ್ ಗಳಂತಹ ಆಹಾರವಲ್ಲದ ಪದಾರ್ಥಗಳನ್ನು ತಿನ್ನುವ ಕಡುಬಯಕೆಯ ಬಗ್ಗೆ ನನ್ನ ಹತ್ತಿರ ನನ್ನ ಅನಿಸಿಕೆ ಪಡೆಯಲು ಕೇಳುತ್ತಿರುತ್ತಾರೆ. ಆಹಾರೇತರ ವಸ್ತುಗಳಿಗೆ ಈ ಹಂಬಲಿಸುವಿಕೆಯನ್ನು ಪೈಕಾ ಎಂದು ಕರೆಯಲಾಗುತ್ತದೆ. ಪೈಕಾ ಮಕ್ಕಳಲ್ಲಿ ಕೂಡ ಕಂಡುಬರುತ್ತದೆ. ಪೈಕಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಆದರೆ ಕೆಲವು ಕೊರತೆಗಳಿಗೆ ಸಂಬಂಧಿಸಿರಬಹುದು ಎಂದು ತಜ್ಞರು ನಂಬಿದ್ದಾರೆ. ಅವುಗಳಲ್ಲಿ ಒಂದು ಕಬ್ಬಿಣದ ಕೊರತೆ.
ಗರ್ಭಿಣಿಯರಿಗೆ ಆಹಾರ ಕಡುಬಯಕೆ ಏಕೆ?
ನನಗೆ ಇನ್ನೂ ನೆನಪಿದೆ ನನ್ನ ಸ್ನೇಹಿತೆಯೊಬ್ಬಳು ಗರ್ಭಿಣಿಯಾಗಿದ್ದಾಗ ಮತ್ತು ಅಮೇರಿಕಾದ ದೂರದ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ತನ್ನ 6 ನೇ ತಿಂಗಳಿನಲ್ಲಿ ಒಂದು ದಿನ ಬೆಳಿಗ್ಗೆ ಮಸಾಲಾ ದೋಸಕ್ಕೆ ಹಂಬಲಿಸಿದ್ದಳು. ಭಾರತೀಯ ರೆಸ್ಟೋರೆಂಟ್ಗಳು ಬಹಳ ಸಾಮಾನ್ಯವಾಗಿ ಸಿಗದೇ ಇರುವ ಪ್ರದೇಶ ಮತ್ತು ಅವಳು ಆಕೆಯ ಪತಿಯನ್ನು 120 ಮೈಲುಗಳಷ್ಟು ದೂರದ ಭಾರತೀಯ ರೆಸ್ಟೋರೆಂಟ್ ಗೆ ಹೋಗುವಂತೆ ಮಾಡಿದಳು. ಇದು ಕೇವಲ ಒಂದು ಕಥೆ, ಗರ್ಭಿಣಿಯರಿಗೆ ಸಿಹಿ ತಿನಿಸುಗಳಿಗಾಗಿ ಕಡುಬಯಕೆ, ಬಿಸಿ ಮತ್ತು ಮಸಾಲೆಯುಕ್ತ ವಸ್ತುಗಳಿಗೆ ನಾನು ಕೇಳುವ ಅಂತಹ ಕಥೆಗಳು ಸಾಕಷ್ಟು ಇವೆ. ಕೆಲವು ಮಹಿಳೆಯರಿಗೆ ಸೀಮೆಸುಣ್ಣ, ಮಣ್ಣು, ಮರದಂತಹ ಆಹಾರೇತರ ವಸ್ತುಗಳಿಗೆ ಕಡುಬಯಕೆ ಇದೆ. ಇದನ್ನು ಪೈಕಾ (Pica) ಎಂದು ಕರೆಯಲಾಗುತ್ತದೆ.
कुछ महिलाएं मुझसे पूछती हैं कि क्या गर्भवती महिला के लिए कीचड़, चाक, लकड़ी का कोयला, लकड़ी, टूथपेस्ट इत्यादि जैसे गैर-खाद्य पदार्थों की इच्छा होना सामान्य है या नहीं। गैर-खाद्य पदार्थों के लिए इस तरस को पैका (Pica) कहा जाता है। बच्चों में भी पैका की लक्षण देखी जाती है। पैका का कारण अभी भी स्पष्ट नहीं है, लेकिन विशेषज्ञों का मानना है कि यह कुछ कमियों से संबंधित हो सकता है। उनमें से एक आयरन की कमी है।