Displaying items by tag: ಸ್ತನ್ಯಪಾನ ಮತ್ತು ಫಾರ್ಮುಲಾ ಫೀಡಿಂಗ್

ನಿಮ್ಮ ಮಗುವಿಗೆ ಎದೆಹಾಲು ಅತ್ಯುತ್ತಮವಾಗಿದೆ - ಇದಕ್ಕಿಂತ ದೊಡ್ಡ ಸತ್ಯವಿಲ್ಲ. ನೀವು ಸ್ವಲ್ಪ ಹೊತ್ತಿನವರೆಗೂ ಎದೆಹಾಲು ನೀಡಿದರು ಕೂಡ ಅದು ನಿಮ್ಮ ಮಗುವಿಗೆ ಪ್ರಯೋಜನಕಾರಿಯಾಗಿದೆ. ಆದರೆ ನೀವು ಹೆಚ್ಚು ಎದೆಹಾಲು ನೀಡಿದಷ್ಟು ನಿಮ್ಮ ಮಗು ಹೆಚ್ಚು ರಕ್ಷಣೆ ಪಡೆದುಕೊಳ್ಳುತ್ತದೆ. ಮಗುವಿಗೆ ಪೌಷ್ಠಿಕಾಂಶವಾಗಿ ಎದೆಹಾಲು ಅತ್ಯಂತ ಉತ್ತಮ ಆಯ್ಕೆಯಾಗಿದೆ.

Published in Kannada Baby Blogs