गर्भावस्था के दौरान अनुबंधित होने पर संक्रमण खतरनाक हो सकते हैं। जितना संभव हो सके गर्भवती महिलाओं को बीमार लोगों से दूर रहना चाहिए। विशेष रूप से अगर घर में या पड़ोस में किसी ने मम्प्स या रूबेला जैसी बीमारियों से अनुबंध किया है। लेकिन अगर आप गर्भावस्था के पहले 4 महीनों में रूबेला विकसित करते हैं, तो इससे जन्म दोष और गर्भपात सहित गंभीर समस्याएं हो सकती हैं। रूबेला चकत्ते आमतौर पर एक लाल-गुलाबी रंग होता है। इसमें कई छोटे धब्बे होते हैं, जिससे थोड़ा खुजली हो सकती हैं। सिर और गर्दन के चारों ओर फैलने से पहले आम तौर पर कान के पीछे शुरू होता है। यह तब छाती और पेट (ट्रंक), और पैरों और बाहों में फैल सकता है। ज्यादातर मामलों में, यह चकत्ते 3 से 5 दिनों के भीतर ही गायब हो जाता है। गर्भवती होने से पहले भी ज्यादातर महिलाओं को इसके खिलाफ टीका लगाया जाता है। गर्भवती होने पर आपको यह टीका नहीं लेनी चाहिए।
ಸಾಧ್ಯವಾದಷ್ಟು ಗರ್ಭಿಣಿಯರು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರಬೇಕು. ವಿಶೇಷವಾಗಿ ಮನೆ ಅಥವಾ ನೆರೆಹೊರೆಯವರಲ್ಲಿ ಯಾರಾದರೂ ಮಂಪ್ಸ್ (ಮಬ್ಬುಗಳು) ಅಥವಾ ರುಬೆಲ್ಲದಂತಹ ಕಾಯಿಲೆಗಳನ್ನು ಹೊಂದಿದ್ದರೆ. ಆದರೆ ನೀವು ಗರ್ಭಾವಸ್ಥೆಯ ಮೊದಲ 4 ತಿಂಗಳಲ್ಲಿ ರುಬೆಲ್ಲಾದಿಂದ ಬಳಲುತ್ತಿದ್ದರೆ, ಇದು ಜನನ ದೋಷಗಳು ಮತ್ತು ಗರ್ಭಪಾತದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ರುಬೆಲ್ಲಾ ದದ್ದು ಸಾಮಾನ್ಯವಾಗಿ ಕೆಂಪು-ಗುಲಾಬಿ ಬಣ್ಣವಾಗಿದೆ. ಇದು ಹಲವಾರು ಸಣ್ಣ ಚುಕ್ಕೆಗಳನ್ನು ಹೊಂದಿರುತ್ತದೆ, ಇದು ಸ್ವಲ್ಪ ತುರಿಕೆಗೂ ಕಾರಣವಾಗಬಹುದು. ತಲೆ ಮತ್ತು ಕುತ್ತಿಗೆಯ ಸುತ್ತಲೂ ಹರಡುವ ಮೊದಲು ಸಾಮಾನ್ಯವಾಗಿ ಈ ದದ್ದುಗಳು ಕಿವಿಯ ಹಿಂದೆ ಪ್ರಾರಂಭವಾಗುತ್ತದೆ. ಅದು ನಂತರ ಎದೆ ಮತ್ತು ಹೊಟ್ಟೆ (ಟ್ರಂಕ್), ಮತ್ತು ಕಾಲುಗಳು ಮತ್ತು ತೋಳುಗಳಿಗೆ ಹರಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ದದ್ದುಗಳು 3 ರಿಂದ 5 ದಿನಗಳಲ್ಲಿ ಸ್ವತಃ ಅದೃಶ್ಯವಾಗುತ್ತದೆ. ಹೆಚ್ಚಿನ ಮಹಿಳೆಯರಲ್ಲಿ ಗರ್ಭಿಣಿಯಾಗುವುದಕ್ಕೂ ಮುಂಚೆಯೇ ರುಬೆಲ್ಲಾದಿಂದ ಪ್ರತಿರಕ್ಷಣೆಗೆಂದೆ ಲಸಿಕೆಯನ್ನು ನೀಡಲಾಗುತ್ತದೆ. ಗರ್ಭಿಣಿಯಾಗಿದ್ದಾಗ ನೀವು ಈ ಲಸಿಕೆಯನ್ನು ತೆಗೆದುಕೊಳ್ಳಬಾರದು.
Infections which can be dangerous if contracted during pregnancy
As much as possible pregnant women should keep away from sick people. Especially if someone in the house or in the neighbourhood has contracted illnesses like mumps or rubella. But if you develop rubella in the first 4 months of pregnancy, it can lead to serious problems, including birth defects and miscarriage. The rubella rash is typically a red-pink colour. It consists of a number of small spots, which may be slightly itchy. The rash usually starts behind the ears before spreading around the head and neck. It may then spread to the chest and tummy (the trunk), and legs and arms. In most cases, the rash disappears by itself within 3 to 5 days. Most women are vaccinated against this even before they are pregnant. You should not take this vaccination while pregnant.